Spreading Devotion Through Music
A State-Level Bhajan Competition is being organized by the Bhajan Mandaligala Okkootada Sanstha (Regd.), Mumbai.
Bhajan Mandalis from all 36 districts of Maharashtra will participate, with around 500 Bhajan Mandalis expected to compete. From these, 30 finalists will be selected.
Participation requires a clear understanding of the rules and guidelines.
ಭಜನ ಮಂಡಳಿಯ ಒಕ್ಕೂಟದ ಸಂಸ್ಥಾ(ರಿ.) ಮುಂಬಯಿ ಸಂಸ್ಥೆಯಿಂದ ಆಯೋಜಿಸಲಾದ ರಾಜ್ಯ ಮಟ್ಟದ ಭಜನಾ ಸ್ಪರ್ಧೆ.
ಮಹಾರಾಷ್ಟ್ರದ 36 ಜಿಲ್ಲೆಗಳಿಂದ 500 ಭಜನಾ ಮಂಡಳಿಗಳು ಭಾಗವಹಿಸುವ - ಅದರಲ್ಲಿ 30 ಅಂತಿಮ ಸ್ಪರ್ಧಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಭಾಗವಹಿಸಲು ನಿಯಮಗಳನ್ನು ತಿಳಿದುಕೊಳ್ಳುವುದು ಅತ್ಯಗತ್ಯ.
ನಿಮ್ಮ ಆಸಕ್ತಿಯನ್ನು ನಮೂದಿಸಿ